ಮನರಂಜನೆ

ಸ್ನೇಹಿತನ ವಿವಾಹ ವಾರ್ಷಿಕೋತ್ಸವಕ್ಕೆ ಚಂದನ್ ಸರ್ಪ್ರೈಸ್

ಬೆಂಗಳೂರು,ಫೆ.16: ‘ಬಿಗ್ ಬಾಸ್’ ಸೀಸನ್ 5ರ ವಿನ್ನರ್ ಚಂದನ್ ಶೆಟ್ಟಿ, ತಮ್ಮ ಗೆಳಯನಾದ ದಿವಾಕರ್ ವಿವಾಹ ವಾರ್ಷಿಕೋತ್ಸವ ಸರ್ಪ್ರೈಸ್ ನೀಡಿದ್ದಾರೆ.

Happy Wedding day mcha ☺️❤️

Posted by Chandan Shetty on 14 ಫೆಬ್ರವರಿ 2018

ಬಿಗ್ ಬಾಸ್ ಸೀಸನ್ ನ್ ರನ್ನರ್ ಅಪ್ ಸ್ಪರ್ಧಿ ದಿವಾಕರ್ ಮತ್ತು ಅವರ ಪತ್ನಿ ಮಮತಾ ಅವರ ಮನೆ ದಿವಾಕರ್ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಇತ್ತು. ಈ ವೇಳೆ ಚಂದನ್ ವಿದ್ಯಾರಣ್ಯಪುರದಲ್ಲಿರುವ ದಿವಾಕರ್ ಮನೆಗೆ ಸರ್ಪ್ರೈಸ್ ಭೇಟಿ ನೀಡಿ ದಂಪತಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭಹಾರೈಸಿದ್ದಾರೆ. ಈ ವೇಳೆ ದಿವಾಕರ್ ದಂಪತಿ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ಕೇಕ್ ಕತ್ತರಿಸಿ ಚಂದನ್ ಸಂಭ್ರಮಿಸಿದರು.(ವರದಿ: ಪಿ.ಎಸ್ )

Leave a Reply

comments

Related Articles

error: