ಸುದ್ದಿ ಸಂಕ್ಷಿಪ್ತ

ನಾಳೆ ವೀಣಾವಾದನ ಹಾಗೂ ಉಪನ್ಯಾಸ

ಮೈಸೂರು,ಫೆ.16 : ರಾಗ ಮ್ಯೂಸಿಕ್ ಅಕಾಡೆಮಿಯು ಕುವೆಂಪುನಗರದ ಪ್ರಜ್ಞಾ ಕುಟೀರಾ ಆಯುರ್ವೇದ ಕೇಂದ್ರದಿಂದ ಫೆ.17ರಂದು ಸಂಜೆ 4.30 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಡಾ.ಎನ್.ವಿ.ಕೃಷ್ಣಮೂರ್ತಿಯವರಿಂದ ಉಪನ್ಯಾಸ ನಂತರ ವಿದುಷಿ ವೈ.ಜಿ.ಶ್ರೀಲತಾ ಅವರು ವೀಣಾವಾದನ ನಡೆಸಿಕೊಡುವರು.(ಕೆ.ಎಂ.ಆರ್)

Leave a Reply

comments

Related Articles

error: