ಸುದ್ದಿ ಸಂಕ್ಷಿಪ್ತ

ಉಚಿತ ಕಾರ್ಯಾಗಾರ

ಮೈಸೂರಿನ ಕುವೆಂಪು ನಗರದಲ್ಲಿರುವ ಟೂನ್ 2 ಆ್ಯನಿಮೇಷನ್ & ಮಲ್ಟಿಮೀಡಿಯಾ ಸ್ಕೂಲ್ ನಲ್ಲಿ ನವೆಂಬರ್ 26ರಂದು ಮಧ್ಯಾಹ್ನ 3.30ಕ್ಕೆ ಫೊಟೋಶಾಪ್ ಕುರಿತ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ನೋಂದಣಿಗಾಗಿ ದೂ.ಸಂ.0821-4276640ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: