ಸುದ್ದಿ ಸಂಕ್ಷಿಪ್ತ

ಅಪರ್ಣಾ ಅವರಿಗೆ ಪಿ.ಹೆಚ್.ಡಿ

ಅಪರ್ಣಾ ಶ್ರೀವಾಸ್ತವ್ ಅವರು ಡಾ.ಕೆ.ಎ.ರವೀಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ Evaluation of Antimicrobial Potential of Prosopis Juliflora (SW)DC. And its Associated Endophytes for the Management of Plant and Human Pathogenic Microbes ಎಂಬ ಮಹಾಪ್ರಬಂಧವನ್ನು ಇಂಗ್ಲೀಷ್ ಭಾಷೆಯಲ್ಲಿ ಬಾಟನಿ ವಿಷಯದಲ್ಲಿ ಪಿ.ಹೆಚ್.ಡಿ ಪದವಿಗಾಗಿ ಅಂಗೀಕರಿಸಲಾಗಿದೆ. ಮುಂಬರುವ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿಯನ್ನು ನೀಡಲಾಗುವುದು ಎಂದು ಮೈಸೂರು ವಿವಿಯ ಕುಲಸಚಿವ ಪ್ರೊ.ಆರ್.ರಾಜಣ್ಣ ತಿಳಿಸಿದ್ದಾರೆ.

Leave a Reply

comments

Related Articles

error: