ಸುದ್ದಿ ಸಂಕ್ಷಿಪ್ತ

ಸಿ.ಎಲ್.ಶಿವಕುಮಾರ್ ಗೆ ಪಿಎಚ್.ಡಿ.

ಮೈಸೂರು,ಫೆ.17 : ಡಾ.ಸೆಬಾಸ್ಟಿಯನ್ ಜೋಸೆಫ್ ಅವರ ಮಾರ್ಗದರ್ಶನದಲ್ಲಿ ಸಿ.ಎಲ್.ಶಿವಕುಮಾರ್ ಅವರು ‘The Non-congress political movements in mysore 1900-196’ವಿಷಯವಾಗಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ.ಗೆ ಅನುಮೋದಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: