ಸುದ್ದಿ ಸಂಕ್ಷಿಪ್ತ
ಹನುಮಾನ್ ಚಾಲೀಸಾ ಶಿಬಿರ
ಮೈಸೂರಿನ ಹೋಟೆನ್ ಸಂದೇಶ್ ಡಿ ಪ್ರಿನ್ಸ್ ನಲ್ಲಿ ಜೀವನ್ ಧಾರಾ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 27ರಂದು ಬೆಳಿಗ್ಗೆ 8.30ರಿಂದ ಸಂಜೆ 5.30ರವರೆಗೆ ಹನುಮಾನ್ ಚಾಲೀಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9972045269ನ್ನು ಸಂಪರ್ಕಿಸಬಹುದು.