ಸುದ್ದಿ ಸಂಕ್ಷಿಪ್ತ
ಪುಸ್ತಕ ಲೋಕಾರ್ಪಣೆ
ಮೈಸೂರಿನ ಕಲಾಮಂದಿರದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ನವೆಂಬರ್ 26ರಂದು ಸಂಜೆ 5ಗಂಟೆಗೆ ಲೇಖಕ ಎಲ್.ಶಿವಲಿಂಗಪ್ಪನವರ 70 ತುಂಬಿದ ಸವಿನೆನಪಿಗಾಗಿ ನಾ ನಡೆದ ಹೆಜ್ಜೆ ಗುರುತುಗಳು ಪುಸ್ತಕ ಲೋಕಾರ್ಪಣೆ, 70ಕಲಾಕೃತಿಗಳ ಪ್ರದರ್ಶನವಿದೆ. ಈ ಸಂದರ್ಭ ಪತ್ರಕರ್ತ ಅಂಶಿಪ್ರಸನ್ನಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ, ಕದಂಬ ವೇದಿಕೆಯ ರಾಜಶೇಖರ ಕದಂಬ ಉಪಸ್ಥಿತರಿರುತ್ತಾರೆ.