ಮೈಸೂರು

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನು ಹಣಿಯಲು ಜೆಡಿಎಸ್ ತಂತ್ರ

ಮೈಸೂರು,ಫೆ.18:- ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನು ಹಣಿಯಲು ಜೆಡಿಎಸ್  ರಣತಂತ್ರ ರೂಪಿಸುತ್ತಿದೆ.

ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟ ಜೆಡಿಎಸ್  ತಮ್ಮ ಪಕ್ಷದಿಂದ ಲಿಂಗಾಯತ ಯುವ ಮುಖಂಡ ಅಭಿಷೇಕ್ ಕಣಕ್ಕೆ ಇಳಿಸಲು ನಿರ್ಧರಿಸಿದೆ. ಅಭಿಷೇಕ್ ತಿಪಟೂರು ಶಾಸಕ ಪರಮೇಶ್ವರ್ ಅಪ್ತ ಕೆ.ಷಡಕ್ಷರಿ ಅಳಿಯನಾಗಿದ್ದಾರೆ. ಇವರ ತಂದೆ ಬೊಕ್ಕಳ್ಳಿ  ಪ್ರೋ ಸುಬ್ಬಪ್ಪ ಅವರ ಮಗ. ಈ ಭಾಗದಲ್ಲಿ ಸಮುದಾಯದ ಜೊತೆ ಗುರುತಿಸಿಕೊಂಡಿದ್ದು, ಹೀಗಾಗಿಯೇ  ಲಿಂಗಾಯತ ಮತ ವಿಭಜನೆಗೆ ಜೆ ಡಿ ಎಸ್  ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: