ಸುದ್ದಿ ಸಂಕ್ಷಿಪ್ತ

ನಾಡಗೀತೆ-ರಸಪ್ರಶ್ನೆ

ಮೈಸೂರಿನ ಕುವೆಂಪುನಗರದ 3ನೇ ಹಂತದ ಗಣಪತಿ ದೇವಸ್ಥಾನದಲ್ಲಿ ನವೆಂಬರ್ 27ರಂದು ನಾಡಗೀತೆ-ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ರಾಜ್ಯೋತ್ಸವ ಮತ್ತು ಕಾರ್ತೀಕ ಮಾಸದ ಪ್ರಯುಕ್ತ ವಿಪ್ರ ಮಹಿಳಾ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಿದೆ.

Leave a Reply

comments

Related Articles

error: