ದೇಶ

ಪ್ರಧಾನಿ ಮೋದಿ ವಿಮಾನ ಹಾರಾಟ ನಡೆಸಿದ್ದಕ್ಕೆ 2.86ಲಕ್ಷ ಬಿಲ್ ಕಳುಹಿಸಿದ ಪಾಕಿಸ್ತಾನ !

ದೇಶ(ನವದೆಹಲಿ)ಫೆ.19:- ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶಗಳಿಗೆ ತೆರಳುವಾಗ ಹಲವು ಬಾರಿ ಪಾಕಿಸ್ತಾನದ ಮೇಲೆ ಅವರ ವಿಮಾನ ಹಾರಾಟ ಮಾಡಬೇಕಾಗಿ ಬಂದಿದ್ದು, ಪಾಕಿಸ್ತಾನ್ ಭಾರತಕ್ಕೆ ಬಿಲ್ ಕಳುಹಿಸಿದೆಯಂತೆ.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವಿದೇಶ ಪ್ರವಾಸ ವೇಳೆ ಪಾಕಿಸ್ತಾನದ ಮೇಲೆ ಅವರ ವಿಮಾನ ಹಾರಾಟ ನಡೆಸಬೇಕಿದ್ದು, ಪಾಕಿಸ್ತಾನ ಸರ್ಕಾರವು ಮೋದಿಯವರ ವಿಮಾನ ಲಾಹೋರ್ ಮೇಲೆ ಹಾರಾಟ ನಡೆಸಿದ್ದಕ್ಕಾಗಿ 2.86ಲಕ್ಷರೂ. ಬಿಲ್ ಕಳುಹಿಸಿದೆಯಂತೆ. ಪ್ರಧಾನಿಯವರು ಬಳಸಿದ ಐಎಎಫ್ ವಿಮಾನದ ‘ರೂಟ್ ನೇವಿಗೇಶನ್’ ಶುಲ್ಕವೆಂದು 2.86ಲಕ್ಷರೂ. ಬಿಲ್ ಕಳುಹಿಸಿದೆಯಂತೆ. (ಎಸ್.ಎಚ್)

Leave a Reply

comments

Related Articles

error: