ಕರ್ನಾಟಕ

ಬಕ್ರೀದ್ ರಜೆ ಸೆಪ್ಟೆಂಬರ್ 13ಕ್ಕೆ

ಬಕ್ರೀದ್ ಹಬ್ಬದ ಪ್ರಯುಕ್ತ ರಾಜ್ಯ ಸರ್ಕಾರ ಸೆಪ್ಟೆಂಬರ್ 13 ರಂದು ಸಾರ್ವತ್ರಿಕ ರಜೆ ಘೋಷಿಸಿದೆ. ಸರ್ಕಾರ ಈ ಹಿಂದೆ ಹಬ್ಬಕ್ಕಾಗಿ ಸೆಪ್ಟೆಂಬರ್ 12 ರಜಾದಿನವೆಂದು ತಿಳಿಸಿತ್ತು. ರಾಜ್ಯ ಕಾರ್ಯದರ್ಶಿ ಡಾ. ಬಿ.ಎಸ್. ಮಂಜುನಾಥ್ ಈ ಕುರಿತಂತೆ ಅಧಿಕೃತ ಹೇಳಿಕೆಯನ್ನು ನೀಡಿದ್ದು, ಸರ್ಕಾರ ಮೊದಲು ನೀಡಿದ ರಜೆಯನ್ನು ಹಿಂದಕ್ಕೆ ಪಡೆದು ಸೆಪ್ಟೆಂಬರ್ 13 ರಂದು ಸರ್ಕಾರಿ ರಜಾ ದಿನವೆಂದು ಘೋಷಿಸಿದೆ ಎಂದು ತಿಳಿದಿದ್ದಾರೆ.

Leave a Reply

comments

Related Articles

error: