ಸುದ್ದಿ ಸಂಕ್ಷಿಪ್ತ

ಬೇಂದ್ರೆ ಗೀತಗಾಯನ ಸ್ಪರ್ಧೆ

ಶ್ರೀರಾಂಪುರದ ಚೈತ್ರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನವೆಂಬರ್ 24ರಂದು ಬೆಳಿಗ್ಗೆ 10ಗಂಟೆಗೆ ಬೇಂದ್ರೆ ವೇದಿಕೆ ವತಿಯಿಂದ ಅಂತರಪ್ರೌಢಶಾಲಾ ಬೇಂದ್ರೆ ಗೀತಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸಾಹಿತಿ ಡಾ.ಈ.ಕೃಷ್ಣಪ್ಪ  ಉದ್ಘಾಟನೆಯನ್ನು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಂ.ನರಸಿಂಹ ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: