ಸುದ್ದಿ ಸಂಕ್ಷಿಪ್ತ

ರಸಪ್ರಶ್ನೆ

ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ಕೃಷ್ಣಮೂರ್ತಿಪುರಂನಲ್ಲಿರುವ ಮೈಸೂರು ಮಕ್ಕಳ ಕೂಟದ ವತಿಯಿಂದ ನವೆಂಬರ್ 27ರಂದು 9ರಿಂದ 14 ವರ್ಷದ ಮಕ್ಕಳಿಗೆ ರಸ ಪ್ರಶ್ನೆ ಕ್ವಿಜ್ ಮತ್ತು ಆಶುಭಾಷಣ ಸ್ಪರ್ಧೆ ಹಾಗೂ ನಾಡಗೀತೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಆಸಕ್ತರು ನವೆಂಬರ್ 25 ರಂದು ಸಂಜೆ 5 ಗಂಟೆಯೊಳಗೆ ತಮ್ಮ ಹೆಸರನ್ನು ದೂ.ಸಂ.0821-2331550 ಇಲ್ಲಿ ನೋಂದಾಯಿಸಲು ಕೋರಲಾಗಿದೆ.

Leave a Reply

comments

Related Articles

error: