ಸುದ್ದಿ ಸಂಕ್ಷಿಪ್ತ

ವಿಜ್ಞಾನ ಪ್ರಶ್ನೋತ್ತರ

ಮೈಸೂರಿನ ಜೆ.ಎಲ್.ಬಿ.ರಸ್ತೆಯ ರೋಟರಿ ಸಭಾಮಗಣದಲ್ಲಿ ಡಿಸೆಂಬರ್ 15ರಂದು ಸಂಜೆ 5ಗಂಟೆಗೆ ವಿಜ್ಞಾನ ಪ್ರಶ್ನೊತ್ತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹರಿಪ್ರಸಾದ್ ಕಾರ್ಯದರ್ಶಿ, ಮೈಸೂರು ವಿಜ್ಞಾನ ಕೇಂದ್ರ, #2864, 2ನೇ ಕ್ರಾಸ್, ಪಂಪಾಪತಿ ರಸ್ತೆ, ಮೈಸೂರು-570009 ಇವರಲ್ಲಿ ಡಿಸೆಂಬರ್ 5ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9945101649ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: