ಸುದ್ದಿ ಸಂಕ್ಷಿಪ್ತ
ರಂಗಪ್ರವೇಶ
ಮೈಸೂರಿನ ಕಲಾಮಂದಿರದಲ್ಲಿ ನವೆಂಬರ್ 26ರಂದು ಸಂಜೆ 6ಗಂಟೆಗೆ ಆರ್ಥಿಕವಾಗಿ ಹಿಂದುಳಿದ ನೃತ್ಯ ವಿದ್ಯಾರ್ಥಿಗಳಿಗಾಗಿ ರಂಗ ಪ್ರವೇಶ ಕಾರ್ಯಕ್ರಮದಡಿ ವಿದುಷಿ ಕೃಪಾ ಫಡ್ಕೆ ಅವರ ಶಿಷ್ಯೆ ಕಾಂಚನಶ್ರೀ ಅವರ ಭೃತನಾಟ್ಯ ರಂಗಪ್ರವೇಶ ನಡೆಯಲಿದೆ.