ಸುದ್ದಿ ಸಂಕ್ಷಿಪ್ತ

ಶ್ರೀಸಾಮಾನ್ಯ ಬಿಡುಗಡೆ

ಮೈಸೂರಿನ ಮಹಾರಾಜ ಕಾಲೇಜಿನ ಜೂನಿಯರ್ ಬಿ.ಎ.ಹಾಲ್ ನಲ್ಲಿ ನವೆಂಬರ್ 25ರಂದು ಸಂಜೆ 6ಗಂಟೆಗೆ ಪರಿಚಾರಕ ಶ್ರೀ ಮಹದೇವು ಅಭಿನಂದನಾ ಕೃತಿ ಶ್ರೀಸಾಮಾನ್ಯ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಅಂಶಿ ಪ್ರಸನ್ನ ಕುಮಾರ್ ಕೃತಿ ಬಿಡುಗಡೆಗೊಳಿಸಲಿದ್ದು, ಮೈಸೂರು ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲೆ ಚಂದ್ರಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: