ಕರ್ನಾಟಕ

ಮಹಾಮಸ್ತಕಾಭಿಷೇಕಕ್ಕೆ ಶ್ರೀಲಂಕಾದಿಂದ ಬಂದ ಪತ್ರಕರ್ತರಿಗೆ ಸ್ವಾಗತ ಕೋರಿದ ವಾರ್ತಾಧಿಕಾರಿ

ರಾಜ್ಯ(ಹಾಸನ)ಫೆ.20:- ಶ್ರವಣಬೆಳಗೊಳ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಶ್ರೀಲಂಕಾದಿಂದ ಬಂದಿದ್ದ ಪತ್ರಕರ್ತರನ್ನು ತಂಡವನ್ನು ಜಿಲ್ಲಾ ವಾರ್ತಾಧಿಕಾರಿ ವಿನೋದ ಚಂದ್ರ ಸ್ವಾಗತಿಸಿದರು.

2006ರಲ್ಲಿ ನಡೆದ ಮಹಾಮಸ್ತಕಾಭಿಷೇಕ ಸಂದರ್ಭವನ್ನು ಶ್ರೀಲಂಕಾ ಪತ್ರಕರ್ತರು ನೆನಪಿಸಿಕೊಂಡು, ಈಗಲೂ ಪಾಲ್ಗೊಂಡಿರುವುದಕ್ಕೆ ಸಂತಸಪಟ್ಟರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಮದನಗೌಡ, ರಾಜ್ಯ ಸಂಘದ ಉಪಾಧ್ಯಕ್ಷ ಶಿವಾನಂದ ತಗಡೂರು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್ಎಚ್)

Leave a Reply

comments

Related Articles

error: