ಸುದ್ದಿ ಸಂಕ್ಷಿಪ್ತ

ಲಿವರ್ ಕ್ಯಾನ್ಸರ್ ತಪಾಸಣಾ ಶಿಬಿರ 23.

ಮೈಸೂರು,ಫೆ.20 : ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಲಲಿತಾದ್ರಿಪುರಂನ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಲಿವರ್ ಕ್ಯಾನ್ಸರ್ ಬಗ್ಗೆ ವಿಶೇಷ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಫೆ.23ರ ಬೆಳಗ್ಗೆ 9 ರಿಂದ 4ರವರೆಗೆ ಆಯೋಜಿಸಿದೆ.

ತಜ್ಞ ವೈದ್ಯ ಡಾ.ಮನೋಜ್ ಕುಮಾರ್ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ನಡೆಸುವರು. ಮಾಹಿತಿಗಾಗಿ ಮೊ.ಸಂ. 9844549152, 0821 2548231, 2548433 ಅನ್ನು ಸಂಪರ್ಕಿಸಬಹುದು.(ಕೆ.ಎಂ.ಆರ್)

Leave a Reply

comments

Related Articles

error: