ಸುದ್ದಿ ಸಂಕ್ಷಿಪ್ತ

ಶ್ರಿಚಾಮರಾಜ ಒಡೆಯರ ಜಯಂತಿ 22.

ಮೈಸೂರು,ಫೆ.20 : ಚಾಮರಾಜಪುರಂನ ಅರಸು ಚಿಂತಕರ ಚಾವಡಿ ವತಿಯಿಂದ ಚಾಮರಾಜ ಒಡೆಯರ್ ಅವರ  155ನೇ ಜಯಂತಿಯನ್ನು ಫೆ.22ರ ಬೆಳಗ್ಗೆ 10.30ಕ್ಕೆ ಅರಮನೆ ಉತ್ತರ ದ್ವಾರದ ವೃತ್ತದಲ್ಲಿರುವ ಒಡೆಯರ್ ಪ್ರತಿಮೆ ಬಳಿ ಆಚರಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: