ಮೈಸೂರು

ಇಂದು ವಿದ್ಯುತ್ ವ್ಯತ್ಯಯ

ವಿದ್ಯುತ್ ಪ್ರಸರಣ ಕೇಂದ್ರದ ತುರ್ತು ನಿರ್ವಹಣೆ ಹಿನ್ನೆಲೆಯಲ್ಲಿ ಇಂದು (ನ.24) ಗುರುವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನದವರೆಗೂ ಮೇಟಗಳ್ಳಿ ವ್ಯಾಪ್ತಿಯ ಹೆಬ್ಬಾಳ ಕೈಗಾರಿಕಾ ಪ್ರದೇಶ, ಬೃಂದಾವನ ಬಡಾವಣೆ, ಲೋಕನಾಯಕ ನಗರ, ಪ್ಲ್ಯಾಂಟ್ ಸುತ್ತಮುತ್ತ. ಹೆಚ್.ಪಿ.ಸಿ.ಎಲ್. ಗ್ಯಾಸ್ ಬಸವನಗುಡಿ, ಎಸ್.ಬಿ.ಎಂ. ಬ್ಯಾಂಕ್ ಸುತ್ತಮುತ್ತ, ಹೆಬ್ಬಾಳ ಕಾಲೋನಿ, ಹೆಬ್ಬಾಳ್ ಲೇಔಟ್, ಮಯೂರು, ಕಾವೇರಿ ವೃತ್ತಗಳು, ಮಿಲಿಟರಿ ಕ್ವಾಟ್ರಸ್, ವಿಕ್ರಾಂತ್ ರೆಡಿಯಲ್ ಪ್ಲ್ಯಾಂಟ್, ಹಂಪಿ ವೃತ್ತ, ಸಂಗಮ್ , ಶಿವಮೊಗ್ಗ ಸ್ಟೀಲ್ಸ್ ಸುತ್ತಮುತ್ತ, ಬಸವೇಶ್ವರನಗರ, ಮೇಟಗಳ್ಳಿ ಕೈಗಾರಿಕಾ ಪ್ರದೇಶ, ಆರ್.ಬಿ.ಐ ಸುತ್ತಮುತ್ತಲಿನ ಪ್ರದೇಶ, ಹೆಬ್ಬಾಳ್ 2ನೇ ಹಂತ, ಕುಂಬಾರ್ ಕೊಪ್ಪಲು, ಟೋಲ್‍ಗೇಟ್, ವಾಣಿವಿಲಾಸ ಲೇಔಟ್, ಮಹದೇಶ್ವರ ಬಡಾವಣೆ, ಸುಭಾಷ್ ನಗರ, ಸೂರ್ಯ ಬೇಕರಿ , ವಿಜಯನಗರ, ರೈಲ್ವೆ ಲೇಔಟ್, ಅಭಿಷೇಕ್ – ಮಾದೇಗೌಡ  ವೃತ್ತಗಳು, ಎಂ.ಜಿ.ಕೊಪ್ಪಲು, ಜೆ.ಕೆ.ರೆಡಿಯಲ್ ಟೈರ್ ಪ್ಲ್ಯಾಂಟ್, ಸಂಗಮ್ ವೃತ್ತ ಆರ್ಕ್ಯಾಲಜಿ ಆಫೀಸ್ ಸುತ್ತಮುತ್ತ, ಕೆಐಎಡಿಬಿ ಕೈಗಾರಿಕಾ ಹೌಸಿಂಗ್ ಲೇಔಟ್, ಹೊಟಳ್ಳಿ ಕೈಗಾರಿಕ ಪ್ರದೇಶ, ಎಲ್&ಟಿ ಪ್ಯಾಕ್ಟರಿ, ರಾಣಿ ಮದ್ರಾಸ್ ಸುತ್ತಮುತ್ತ, ಕೂರ್ಗಳ್ಳಿ ಗ್ರಾಮ ಮತ್ತು ಕೈಗಾರಿಕಾ ಪ್ರದೇಶ, ಕೂರ್ಗಳ್ಳಿ ಹೆಚ್.ಟಿ.ರೆಕೆಟ್ ಬೆನ್‍ಸರ್, ಹಳೆ ಲೂನಾರ್ಸ್, ತಿಯೋರೆಮ್ಸ್, ಸ್ಪೆಕ್ಟಾ ಪೈಪ್ಸ್, ವರ್ಷ ಕೇಬಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿರುವುದಿಲ್ಲ ಎಂದು ಜೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

comments

Related Articles

error: