ಸುದ್ದಿ ಸಂಕ್ಷಿಪ್ತ

ವಿದ್ಯಾವರ್ಧಕ ಕಾನೂನು ಕಾಲೇಜು : ನಾಳೆ ವಿಶೇಷ ಉಪನ್ಯಾಸ

ಮೈಸೂರು,ಫೆ.21 : ವಿದ್ಯಾವರ್ಧಕ ಕಾನೂನು ಕಾಲೇಜಿನಿಂದ ‘ಜೀವವೈವಿಧ್ಯ ಸಂರಕ್ಷಣೆಯ ಪ್ರಸ್ತುತತೆ ಮತ್ತು ಕಾಯಿದೆಯ ಪಾತ್ರ’ ವಿಷಯವಾಗಿ ನಾಳೆ ಬೆಳಗ್ಗೆ 10 ಗಂಟೆಗೆ ವಿಶೇಷ ಉಪನ್ಯಾಸವನ್ನು ಆಯೋಜಸಿದೆ.

ಸಂಪನ್ಮೂಲ ವ್ಯಕ್ತಿಯಾಗಿ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಹೆಚ್.ವಿನಯ್ ಕುಮಾರ್ ಭಾಗಿಯಾಗುವರು.. ವಿದ್ಯಾವರ್ಧಕ ಸಂಘದ ಖಜಾಂಚಿ ಎಸ್.ಎನ್.ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: