ಸುದ್ದಿ ಸಂಕ್ಷಿಪ್ತ

ಸಂತಾಪ

ಮೈಸೂರು,ಫೆ.22 : ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯು ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣನವರಿಗೆ ನಿಧನಕ್ಕೆ ಸಂತಾಪ ಸೂಚಿಸಿದೆ.

ವಿದ್ಯಾರ್ಥಿ ದಿಸೆಯಿಂದಲೇ ಹೋರಾಟಗಾರರಾಗಿದ್ದು ಅವರು ನಂತರ ರೈತ ಕಷ್ಟ ನಷ್ಟಗಳಿ ಸ್ಪಂದಿಸುತ್ತಾ ಅವರ ಹೋರಾಟಗಾರಗಳಿಗೆ ಬೆನ್ನೆಲುಬಾಗಿದ್ದವರು. ಅವರು ಶಾಸನ ಸಭೆಯಲ್ಲಿ ಅತ್ಯಂತ ಗಂಭೀರ ಚರ್ಚೆ ಮಾಡುತ್ತಿದ್ದ ಅವರು, ರೈತರ ಆಶಾಕಿರಣವಾಗಿದ್ದರು. ಪುಟ್ಟಣ್ಣಯ್ಯನವರ.ನಿಧನದಿಂದ ನಾಡಿಗೆ ಹಾಗೂ ರೈತ ಸಮುದಾಯಕ್ಕೆ ತುಂಬಲಾರದ ನಷ್ಟವೆಂದು ಅಧ್ಯಕ್ಷ ಆರ್.ವಾಸುದೇವ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: