ಸುದ್ದಿ ಸಂಕ್ಷಿಪ್ತ

ನಾಳೆಯಿಂದ ಕೋ-ಅಪ್ಟೆಕ್ಸ್ ರಿಯಾಯಿತಿ ಮಾರಾಟ

ಮೈಸೂರು,ಫೆ.22 : ಶಿವರಾಂಪೇಟೆಯಲ್ಲಿರುವ ಕೋ ಅಪ್ಟೆಕ್ಸ್ ಶೋರೂಮ್ ನಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಬಟ್ಟೆ ಮಾರಾಟವನ್ನು ಫೆ.23 ರಿಂದ ಮಾ.31ರವರೆಗೆ ನಡೆಸಲಿದ್ದು ಮಳಿಗೆಯು ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ತೆರೆದಿರುವುದು.

2 ಬಟ್ಟೆ ಖರೀದಿಸಿದರೆ 1 ಉಚಿತ ಕೊಡುಗೆಯನ್ನು ಫೆ.23ರ ಸಂಜೆ 5 ಗಂಟೆಗೆ ಆಡಳಿತ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕಿ ಭಾಗ್ಯಲಕ್ಷ್ಮಿ ಉದ್ಘಾಟಿಸುವರು. (ಕೆ.ಎಂ.ಆರ್)

Leave a Reply

comments

Related Articles

error: