ಸುದ್ದಿ ಸಂಕ್ಷಿಪ್ತ

ಮಹಾತ್ಮ ಗಾಂಧೀಜಿ : ವಿಚಾರ ಸಂಕಿರಣ.24

ಮೈಸೂರು,ಫೆ.22 : ಮೈವಿವಿ ಗಾಂಧಿ ಅಧ್ಯಯನ ಕೇಂದ್ರದಿಂದ ಮಹಾತ್ಮ ಗಾಂಧೀಜಿಯವರ ವಿಚಾರಗಳಿಗೆ ಸಂಬಂಧಿಸಿದ ವಿಶೇಷ ಉಪನ್ಯಾಸ ಮಾಲೆ ಮತ್ತು ಸಂವಾದವನ್ನು ಫೆ.24 ಮತ್ತು ಮಾ.10 ರಂದು ವಿವಿಯ ಗಾಂಧಿ ಭವನ ಸಭಾಂಗಣದಲ್ಲಿ ಆಯೋಜಿಸಿದೆ.

ಬೆಳಗ್ಗೆ 10.30ಕ್ಕೆ ಮೀರಾನಾಯಕ್ ಉದ್ಘಾಟಿಸುವರು, ಮುಖ್ಯ ಅತಿಥಿಯಾಗಿ ಪ.ಮಲ್ಲೇಶ್, ಕುಲಸಚಿವೆ ಡಿ.ಭಾರತಿ ಅಧ್ಯಕ್ಷತೆ, ವಹಿಸುವರು, ಪ್ರೊ.ಕೆ.ಸಿ.ಬಸವರಾಜು, ಡಾ.ಎಸ್.ತುಕಾರಾಂ ಹಾಗೂ ಮಾ.10ರಂದು ಪ್ರೊ.ಯಶವಂತಡೋಂಗ್ರೆಸ್, ಡಾ.ಮುಜಾಫರ್ ಅಸ್ಸಾದಿ, ಉಪನ್ಯಾಸ ನೀಡುವರು.ವಿವಿಯ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: