ಮೈಸೂರು

ನಾಳೆಯಿಂದ ತ್ಯಾಗರಾಜ ಹಾಗೂ ಪುರಂದರ ದಾಸರ ಆರಾಧನೆ

ಮೈಸೂರು,ಫೆ.23 : ಸುರಭಿ ಗಾನಕಲಾಮಂದಿರ ಚಾರಿಟಬಲ್ ಟ್ರಸ್ಟ್ ನಿಂದ ‘ತ್ಯಾಗರಾಜ ಹಾಗು ಪುರಂದರ ದಾಸರ ಆರಾಧನೆಯನ್ನು ಫೆ.24, 25ರಂದು ಒಂಟಿಕೊಪ್ಪಲಿನ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಆಯೋಜಸಿದೆ.

ಮಧ್ಯಾಹ್ನ 3ರಿಂದ ಪೂಜಾ ಕೈಂಕರ್ಯ, ಪುರಂದರ ನವರತ್ನ ಗೋಷ್ಠಿ ಗಾಯನ, ಶ್ರೀರಾಮಪರ ರಚನೆಯ ಪ್ರಸ್ತುತಿ. ಸಂಜೆ 6ಕ್ಕೆ ಚೆನ್ಹೈನ ವಿದ್ವಾನ್ ರಾಮಕೃಷ್ಣನ್ ಮೂರ್ತಿ ಅವರಿಂದ ಸಂಗೀತ ಕಛೇರಿ.

ಫೆ.25ರ ಬೆಳಗ್ಗೆ 8.30 ರಿಂದ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, 10.30ಕ್ಕೆ ಹಿರಿಯ ವಿದ್ವಾಂಸ ಟಿ.ಗೋಪಾಲ್ ಅವರಿಗೆ ಗಾನಸುರಭಿ ಬಿರುದು ಪ್ರಶಸ್ತಿ ಪ್ರಧಾನ ಸಮಾರಂಭ, 11ಕ್ಕೆ ವಿದುಷಿ ಮೈಸೂರು ಎಸ್.ರಾಜಲಕ್ಷ್ಮಿ ಅವರಿಂದ ಸಂಗೀತ ಕಛೇರಿ. (ಕೆ.ಎಂ.ಆರ್)

Leave a Reply

comments

Related Articles

error: