ಸುದ್ದಿ ಸಂಕ್ಷಿಪ್ತ

ಪ್ರತಿಭಾ ಪುರಸ್ಕಾರ ಫೆ.26

ಮೈಸೂರು.ಫೆ.23 : ಶಾರದಾ ವಿಲಾಸ ಕಾಲೇಜಿನ ವಿದ್ಯಾರ್ಥಿ ವೇದಿಕೆ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರವನ್ನು ಫೆ.26ರ ಬೆಳಗ್ಗೆ 11.45ಕ್ಕೆ ಕಾಲೇಜಿನ ಶತಮಾನೋತ್ಸವ ಭವನದಲ್ಲಿ.

ಮೈಸೂರು ವಿವಿಯ ಪ್ರೊ.ಟಿ.ಕೆ.ಉಮೇಶ್, ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ಪಾರ್ಥಸಾರಥಿ, ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್ ಭಾಗಿಯಾಗುವರು. ಪ್ರಾಂಶುಪಾಲರಾದ ಡಾ.ಕೆ.ಜೆ.ಮುರಳೀಧರ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: