ಸುದ್ದಿ ಸಂಕ್ಷಿಪ್ತ

ಫೆ.26 ರಿಂದ ‘ಕನಕ ಓದು’ ಅರಿವಿನ ಶಿಬಿರ

ಮೈಸೂರು.ಫೆ.22 : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಕ್ರಿಯಾ ವೇದಿಕೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಂಯುಕ್ತವಾಗಿ ‘ಕನಕ ಓದು’ ರಾಜ್ಯಮಟ್ಟದ ಎರಡು ದಿನಗಳ ಅರಿವಿನ ಶಿಬಿರವನ್ನು ಫೆ.26,27ರಂದು ಆಯೋಜಿಸಿದೆ.

ದಿ.26.ರ ಬೆಳಗ್ಗೆ ಕಾಲೇಜು ಸಭಾಂಗಣದಲ್ಲಿ ರಾ.ಸಂ.ಕ.ಅ. ಮತ್ತು ಸಂ.ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಉದ್ಘಾಟಿಸುವರು, ಪ್ರಾಂಶುಪಾಲ ಪ್ರೊ.ಬಿ.ಕೆ.ಸತೀಶ್ ಬಾಬು ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: