ಸುದ್ದಿ ಸಂಕ್ಷಿಪ್ತ

ಆರೋಗ್ಯ ತಪಾಸಣಾ ಶಿಬಿರ .26

ಮೈಸೂರು,ಫೆ.24 : ಕುವೆಂಪುನಗರದ ಪ್ರಜ್ಞಾ ಕುಟೀರ ಆಯುರ್ವೇದ ಕೇಂದ್ರದಲ್ಲಿ ಮೂಳೆ ಹಾಗೂ ಇತರೆ ಆರೋಗ್ಯ ತಪಾಸಣಾ ಶಿಬಿರವನ್ನು ಫೆ.26ರ ಬೆಳಗ್ಗೆ 11 ಗಂಟೆಯಿಂದ ಆಯೋಜಿಸಲಾಗಿದೆ. ತಜ್ಞ ವೈದ್ಯರು ತಪಾಸಣಾ ಹಾಗೂ ಅಪ್ತ ಸಮಾಲೋಚನೆ ನಡೆಸುವರು. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಲು ವಿನಂತಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: