ಸುದ್ದಿ ಸಂಕ್ಷಿಪ್ತ

ಮಾ.2ರವರೆಗೆ ಎನ್.ಎಸ್.ಎಸ್ ಶಿಬಿರ

ಮೈಸೂರು.ಫೆ.24 : ಮಲ್ಲಮ್ಮ ಮರಿಮಲ್ಲಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್.ಎಸ್.ಎಸ್ ಶಿಬಿರವನ್ನು ಇಂದಿನಿಂದ ಮಾ.2ರವರೆಗೆ ಜಯಪುರ ಹೋಬಳಿಯ ಮಾರ್ಬಳ್ಳಿಯಲ್ಲಿ ಆಯೋಜಿಸಿದೆ.

ದಿ.24ರ ಸಂಜೆ 5ಕ್ಕೆ ಮರಿಮಲ್ಲಪ್ಪ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಪರಮಶಿವಯ್ಯ ಅಧ್ಯಕ್ಷತೆ, ಮೈವಿವಿಯ ಡಾ.ಡಿ.ಎಸ್.ಗುರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿ, ಉದ್ಬೂರು ಜಿ.ಪಂ.ಸದಸ್ಯೆ ಪ್ರೆಮಕುಮಾರಿ ಇನ್ನಿತರರು ಭಾಗಿಯಾಗುವರು. ಮಾ.2ರಂದು ಶಿಬಿರದ ಸಮಾರೋಪ ಸಮಾರಂಭ. (ಕೆ.ಎಂ.ಆರ್)

Leave a Reply

comments

Related Articles

error: