ಕರ್ನಾಟಕಮೈಸೂರು

ಸೆ.11 ರಂದು ರೈಲ್ವೆ ಪಿಂಚಣಿದಾರರ ವೆಲ್‍ಫೇರ್ ಅಸೋಸಿಯೇಷನ್ ಸಭೆ

ಮೈಸೂರಿನ ರೈಲ್ವೆ ಪಿಂಚಣಿದಾರರ ವೆಲ್‍ಫೇರ್ ಅಸೋಸಿಯೆಷನ್ ಮಾಸಿಕ ಸಭೆಯು ಸೆಪ್ಟೆಂಬರ್ 11ರಂದು ಬೆಳಿಗ್ಗೆ 10:30ಕ್ಕೆ ನಡೆಯಲಿದೆ.ಶೇಷಾದ್ರಿಪುರಂ ರಸ್ತೆಯ ಮ್ಯಾನುಯಲ್ ಹಾಲ್‍ನಲ್ಲಿ ಸಭೆಯನ್ನು ಕರೆಯಲಾಗಿದ್ದು ಸಂಸ್ಥೆಯ ಅಧ್ಯಕ್ಷ ಆರ್ಮುಗಂ ಅಧ್ಯಕ್ಷತೆ ವಹಿಸುವರು. ಇಲ್ಲಿಯವರೆಗೂ ಸ್ವ-ವಿವರ ಸಲ್ಲಿಸದ ಸದಸ್ಯರು ಸಂದರ್ಭ ಸಲ್ಲಿಸಬಹುದು. ಪಿ.ಪಿ.ಓ ತಂದು ಆಸೋಸಿಯೆಷನ್ ದಾಖಲೆಗಳಿಗೆ ಮಾಹಿತಿ ಭರ್ತಿಮಾಡಬಹುದು ಎಂದು ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.

Leave a Reply

comments

Related Articles

error: