ಸುದ್ದಿ ಸಂಕ್ಷಿಪ್ತ
“ಅರುಂಧತಿ ಆಲಾಪ” ನಾಟಕ ಪ್ರದರ್ಶನ ನ.27ರಂದು
ಕೊಡಗಿನ ರಂಗಭೂಮಿ ತಂಡದಿಂದ ನ.27ರ ಭಾನುವಾರದಂದು ಸಂಜೆ 6:30ಕ್ಕೆ ರಂಗಾಯಣದ ಭೂಮಿಗೀತದಲ್ಲಿ ವಾರಾಂತ್ಯದ ನಾಟಕ ಪ್ರದರ್ಶನ ನಡೆಯಲಿದ್ದು ರಂಗಾಯಣದ ಎಸ್.ರಾಮನಾಥ ರಚಿಸಿರುವ “ಅರುಂಧತಿ ಆಲಾಪ” ನಾಟಕವು ಪ್ರದರ್ಶನಗೊಳ್ಳುವುದು.
ಅಡ್ಡಂಡ ಕಾರ್ಯಪ್ಪ ನಿರ್ದೇಶಿಸಿದ್ದಾರೆ. ರಂಜಸಜ್ಜಿಕೆ ಶಶಿಧರ ಅಡಪ ಮಾಡಿದ್ದಾರೆ ಸಂಗೀತ ನಿರ್ದೇಶನ ಕಿಶೋರ್ ಮೈಸೂರು ಇವರಿಂದ.