ಸುದ್ದಿ ಸಂಕ್ಷಿಪ್ತ

ಕನ್ನಡದ ಹಳೆಯ ಹಾಡುಗಳ ಮೆಲುಕು

ಸಾರ್ವಜನಿಕ ಒಳಿತಿಗಾಗಿ ಸ್ವಚ್ಚ ಭಾರತ್, ಸ್ವಚ್ಚ ಮೈಸೂರು ನಿರ್ಮಾಣಕ್ಕಾಗಿ ಸಹಕರಿಸಿ ಸಂಸ್ಥೆಯು ನ.27ರ ಭಾನುವಾರ ಸಂಜೆ 5 ಗಂಟೆಗೆ ವೈಭವದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡದ ಹಳೆಯ ಹಾಡುಗಳ ಮೆಲುಕು ಕಾರ್ಯಕ್ರಮವನ್ನು ಟೀಚರ್ಸ್ ಲೇಔಟ್ ಹತ್ತಿರ ರಾಜ್‍ಕುಮಾರ್ ರಸ್ತೆಯ ಮೌಲಾನ ಆಜಾದ್ ಕಾಲೇಜು ಪಕ್ಕದ ಆವರಣದಲ್ಲಿ ಆಯೋಜಿಸಿದೆ.

Leave a Reply

comments

Related Articles

error: