ಸುದ್ದಿ ಸಂಕ್ಷಿಪ್ತ

ವಿದ್ಯಾರ್ಥಿ ವೇತನ ವಿತರಣೆ

ಶ್ರೀ ಹುಲಗಾದ್ರಿ ಟ್ರಸ್ಟ್ ಮತ್ತು ಡಾ.ಮೀರಾ ವಿ.ನಾಥನ್ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ನ.26ರ ಶನಿವಾರ ಬೆಳಿಗ್ಗೆ 10:30ಕ್ಕೆ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಎಂ.ಎಂ.ಸಿ.ಆರ್.ಐನ ವಿಶ್ರಾಂತ ನಿರ್ದೇಶಕ ಡಾ.ಗೀತಾ ಕೆ.ಅವದಾನಿ ಉದ್ಘಾಟಿಸುವರು. ವಿದ್ಯಾರ್ಥಿ ವೇತನವನ್ನು ಡಾ.ಮೀರಾ ವಿ.ನಾಥನ್ ವಿತರಿಸುವರು.

Leave a Reply

comments

Related Articles

error: