ಸುದ್ದಿ ಸಂಕ್ಷಿಪ್ತ

“ಸ್ವಪ್ನಸಿದ್ದಿ” ನಾಟಕ ಪ್ರದರ್ಶನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‍ ವತಿಯಿಂದ ಕುವೆಂಪು ನಾಟಕ ಗುಚ್ಛ “ಸ್ವಪ್ನಸಿದ್ಧಿ” ಯನ್ನು ಬೆಂಗಳೂರಿನ ರಂಗದರ್ಶನ ಪ್ರದರ್ಶನ ಕಲಾಕೇಂದ್ರವು ನ.26ರ ಶನಿವಾರ ಸಂಜೆ 7ಗಂಟೆಗೆ ರಂಗಾಯಣದ ವನರಂಗದಲ್ಲಿ ಪ್ರದರ್ಶಿಸಲಿದೆ. ಉಚಿತ ಪ್ರವೇಶವಿದೆ.

Leave a Reply

comments

Related Articles

error: