ಸುದ್ದಿ ಸಂಕ್ಷಿಪ್ತ

ನ.26ರಂದು ಕರ್ನಾಟಕ ರಾಜ್ಯ ಸಾರಥಿ ಪಡೆಯಿಂದ ಕನ್ನಡ ರಾಜ್ಯೋತ್ಸವ

ಕರ್ನಾಟಕ ರಾಜ್ಯ ಸಾರಥಿ ಪಡೆಯಿಂದ 61ನೇ ಕನ್ನಡ ರಾಜ್ಯೋತ್ಸವ ಹಾಗೂ ಪಡೆಯ ಉದ್ಘಾಟನೆಯ ಸಮಾರಂಭವನ್ನು ನ.26ರ ಶನಿವಾರ ಸಂಜೆ 5ಕ್ಕೆ ಹೆಬ್ಬಾಳದ ಲಕ್ಷ್ಮೀಕಾಂತ ದೇವಸ್ಥಾನ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ಪ್ರೊ.ಸಿ.ಪಿ.ಕೃಷ್ಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡುವರು, ಮಾಜಿ ಸಚಿವ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸುವರು,

Leave a Reply

comments

Related Articles

error: