ಸುದ್ದಿ ಸಂಕ್ಷಿಪ್ತ

‘ಚಿಗುರು – ಗಾನ ಯಾನ ಸಂಭ್ರಮ

ಕೆನರಾಬ್ಯಾಂಕ್ ಸಂಸ್ಥಾಪಕರ ದಿನಾಚರಣೆಯಂಗವಾಗಿ ಮನ್ವಂತರ ಸಮೂಹ ಬಳಗದಿಂದ ‘ಚಿಗುರು – ಗಾನ ಯಾನ ಸಂಭ್ರಮ’ವನ್ನು ನ.27ರ ಭಾನುವಾರ ಬೆಳಿಗ್ಗೆ 10ಕ್ಕೆ ವಿಶ್ವೇಶ್ವರನಗರದ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಅಧ್ಯಕ್ಷತೆ -ಕೆ.ಎಸ್.ರಘುರಾಮಯ್ಯ ವಾಜಪೇಯಿ ಮೇಲುಕೋಟೆಯ ವೆಂಗಿಪುರ-ನಂಬಿಮಠದ ಇಳೈಆಳ್ವಾರ್ ಸ್ವಾಮೀಜಿ ಸಾನಿಧ್ಯ ವಹಿಸುವರು ಮುಖ್ಯ ಅತಿಥಿಗಳಾಗಿ ಕೆನಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮಹಾ ಪ್ರಬಂಧಕ ದಿವಾಕರ ಶೆಟ್ಟಿ, ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್‍ಕುಮಾರ್,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹನೂರು ಚೆನ್ನಪ್ಪ ಹಾಗೂ ಇತರರು ಉಪಸ್ಥಿತರಿರುವರು.

Leave a Reply

comments

Related Articles

error: