ಸುದ್ದಿ ಸಂಕ್ಷಿಪ್ತ

ಕನ್ನಡ ರಾಜ್ಯೋತ್ಸವ

ಭಾರತೀಯ ಇಂಜಿನಿಯರುಗಳ ಸಂಸ್ಥೇಯಿಂದ ನ.27ರ ಭಾನುವಾರ ಸಂಜೆ 5:30ಕ್ಕೆ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಂಡಿದ್ದು ಗೀತಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಸಲಾಗುವುದು. ಮುಖ್ಯ ಅತಿಥಿಯಾಗಿ ರಂಗಾಯಣದ ನಿಕಟ ಪೂರ್ವ ನಿರ್ದೇಶಕ ಹೆಚ್.ಜನಾರ್ಧನ್, ಕುವೆಂಪು ಅಧ್ಯಯನ ಪೀಠದ ಡಾ.ಎಂ.ನಂಜಯ್ಯ ಹೊಂಗನೂರು ಉಪಸ್ಥಿತರಿರುವರು. ಸಂಸ್ಥೆಯ ಅಧ್ಯಕ್ಷ ಡಾ.ಟಿ.ಹೆಚ್.ಉದಯಶಂಕರ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: