ಸುದ್ದಿ ಸಂಕ್ಷಿಪ್ತ
ಭಗವದ್ಗೀತೆ ಹಾಗೂ ಭಾಷಣ ಸ್ಪರ್ಧೆ
ಚಿನ್ಮಯ ವಿದ್ಯಾಲಯದಿಂದ ನ.25ರಂದು ಭಗವದ್ಗೀತಾ ಸ್ಪರ್ಧೆ ಹಾಗೂ ನ.26ರಂದು ಕನ್ನಡ ಭಾಷಣ ಸ್ಪರ್ಧೆಯನ್ನು ಬೆಳಿಗ್ಗೆ 10 ಗಂಟೆಗೆ ಶಾಲೆಯ ಪ್ರಾರ್ಥನಾ ಮಂದಿರದಲ್ಲಿ ಆಯೋಜಿಸಲಾಗಿದ್ದು ಕೈಗಾರಿಕೋದ್ಯಮಿ ಹಾಗೂ ಗೀತಾ ಪ್ರವಚನಕಾರ ಹೆಚ್.ಎನ್.ರಾಮತೀರ್ಥ ಅಧ್ಯಕ್ಷತೆ ವಹಿಸುವರು. ಭಗವದ್ಗೀತೆ : 12ನೇ ಅಧ್ಯಾಯ, ಭಾಷಣ ಸ್ಪರ್ಧೆ : ಕಾವೇರಿ ಜಲವಿವಾದ ಮತ್ತು ಯೋಗಾಸನ.