ಸುದ್ದಿ ಸಂಕ್ಷಿಪ್ತ

ಕ್ರಿಕೆಟ್ ಪಂದ್ಯಾವಳಿ

ಅ್ಯನೆಟ್ ಪವನ್ ಸ್ಮರಣಾರ್ಥ ಇಂಟ್ರ್ಯಾಕ್ಟ್ ಕ್ರಿಕೆಟ್ ಪಂದ್ಯಾವಳಿಯನ್ನು ರೋಟರಿ ಮೈಸೂರು ಉತ್ತರವು ನ.26 ಮತ್ತು 27ರಂದು ಮಾನಂದವಾಡಿಯ ರೈಲ್ವೆ ವರ್ಕ್‍ಶಾಪ್ ಹತ್ತಿರದ ರೈಲ್ವೆ ಕ್ರಿಕೆಟ್ ಮೈದಾನದಲ್ಲಿ ಆಯೋಜಿದೆ. ದಿ.26ರ ಬೆಳಿಗ್ಗೆ 8:30ಕ್ಕೆ ಪಿಡಿಜಿ ಶಿವಣ್ಣ ಉದ್ಘಾಟಿಸುವರು. ರೋಟರಿ ವಲಯ 8ರ ಗವರ್ನರ್ ಯಶಸ್ವಿ ಎಸ್.ಸೋಮಶೇಖರ್ ಉಪಸ್ಥಿತರಿರುವರು. ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 8123839688 ಮತ್ತು 9448056639 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: