ಸುದ್ದಿ ಸಂಕ್ಷಿಪ್ತ

ಚಿತ್ರದ ನಾಯಕಿಗಾಗಿ ಅಡಿಷನ್

“ಹೇಳದ ಮಾತು” ಚಿತ್ರಕ್ಕಾಗಿ ನಾಯಕಿಯ ಅಡಿಷನ್‍ನ್ನು ನ.27ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಹೋಟೆಲ್ ಕಿಂಗ್ಸ್ ಎಲ್ ಗ್ರಾಂಡ್‍ನಲ್ಲಿ ನಡೆಯಲಿದೆ. 26 ವರ್ಷದೊಳಗಿರುವ, 5 ಅಡಿಗಿಂತ ಮೇಲ್ಪಟ್ಟ ಎತ್ತರ ಹಾಗೂ ಕನ್ನಡ ಮಾತನಾಡಬಲ್ಲ ಯುವತಿಯುರ ಅಡಿಷನ್‍ನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8867239023 ಹಾಗೂ [email protected]  ಮೇಲ್ ಮುಖಾಂತರ ಸಂಪರ್ಕಿಸಬಹುದು.

Leave a Reply

comments

Related Articles

error: