ಸುದ್ದಿ ಸಂಕ್ಷಿಪ್ತ

ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ

ಮೈಸೂರು,ಫೆ.27 : ಒಂಟಿಕೊಪ್ಪಲಿನ ಗ್ರಾಮದೇವತೆ ಹಬ್ಬದ ಪ್ರಯುಕ್ತ ಶಿವಣ್ಣ ಸ್ಮಾರಕ ವತಿಯಿಂದ ವಿಭಾಗ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಮಾ.3 ಮತ್ತು 4ರಂದು ಆಯೋಜಿಸಿದೆ. ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಮಾ.2ರೊಳಗೆ 500 ರೂಗಳೊಂದಿಗೆ ಮಹೇಶ್ ಕುವೆಂಪು ಕನ್ನಡ ಕಟ್ಟೆ, ಕಾಳಿದಾಸ ರಸ್ತೆ, ಒಂಟಿಕೊಪ್ಪಲು ಮೈಸೂರು, ಇಲ್ಲಿ ಮೊ.ಸಂ.8722226604 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: