ಸುದ್ದಿ ಸಂಕ್ಷಿಪ್ತ

‘ಕನಕ ಅಂದು-ಇಂದು’ – ಒಂದು ಚಿಂತನೆ ಹಾಗೂ ಕನಕಶ್ರೀ ಪ್ರಶಸ್ತಿ ಸಮಾರಂಭ

ಮೈಸೂರು ಶರಣ ಮಂಡಲಿಯಿಂದ ಕನಕದಾಸ ಜಯಂತಿ ಪ್ರಯುಕ್ತ ‘ಕನಕ ಅಂದು-ಇಂದು’ – ಒಂದು ಚಿಂತನೆ ಹಾಗೂ ಕನಕಶ್ರೀ ಪ್ರಶಸ್ತಿ ಸಮಾರಂಭವನ್ನು ನ.25 ಶುಕ್ರವಾರ ಬೆಳಿಗ್ಗೆ 11ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ.ಸಾಹಿತಿ ಹಾಗೂ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಉದ್ಘಾಟಿಸುವರು. ಶ್ರೀಹೊಸಮಠ ಹಾಗೂ ಶ್ರೀನಟರಾಜ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀಚಿದಾನಂದ ಮಹಾಸ್ವಾಮಿ ಸಾನಿಧ್ಯ ವಹಿಸುವರು.

Leave a Reply

comments

Related Articles

error: