ಸುದ್ದಿ ಸಂಕ್ಷಿಪ್ತ

ನಾಳೆ ಸುಗಮ್ಯ ಶಿಕ್ಷ ಯೋಜನೆಗಳ ಉದ್ಘಾಟನೆ

ಮೈಸೂರು,ಫೆ.27 : ಉದ್ಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಸುಗಮ್ಯ ಶಿಕ್ಷ ಯೋಜನೆಗಳ ಉದ್ಘಾಟನೆಯನ್ನು ನಾಳೆ ಫೆ.28ರ ಬೆಳಗ್ಗೆ 10ಕ್ಕೆ ಆಯೋಜಿಸಿದೆ.

ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಉದ್ಘಾಟಿಸುವರು, ರವಿ ಚನ್ನಣ್ಣನವರು, ಗ್ರಾಮ್ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಬಸವರಾಜು, ಇನ್ನಿತರರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: