ಸುದ್ದಿ ಸಂಕ್ಷಿಪ್ತ

ಎನ್.ಪಿ.ಮಹೇಶ್ ಗೆ ಪಿಎಚ್.ಡಿ

ಮೈಸೂರು,ಫೆ.27 : ಡಾ.ಎಸ್.ವೆಂಕಟೇಶ್ ಮಾರ್ಗದರ್ಶನದಲ್ಲಿ ಎನ್.ಪಿ.ಮಹೇಶ್ ಅವರು ವಾಣಿಜ್ಯ ಶಾಸ್ತ್ರದಲ್ಲಿ ‘ಅನ್ ಇವಲೂಷನ್ ಆಫ್ ಹೆಲ್ತ್ ರಿಸ್ಕ್ ಪ್ರೊಟೆಕ್ಷನ್ ಅಂಡರ್ ಯಶಸ್ವಿನಿ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ ಆಫ್ ಕರ್ನಾಟಕ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ.ಗೆ ಅಂಗೀಕರಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: