ಸುದ್ದಿ ಸಂಕ್ಷಿಪ್ತ

“ಶ್ರೀಸಾಮಾನ್ಯ” ಕೃತಿ ಬಿಡುಗಡೆ

ಪರಿಚಾರಕ ಶ್ರೀಮಹದೇವು ಅಭಿನಂದನಾ ಸಮಿತಿ ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ಹಾಗೂ ವಿಜಯಲಕ್ಷ್ಮೀ ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ಪರಿಚಾರಕ ಶ್ರೀಮಹದೇವು ಅಭಿನಂದನಾ ಕೃತಿ “ಶ್ರೀಸಾಮಾನ್ಯ’ ಬಿಡುಗಡೆ ಸಮಾರಂಭವನ್ನು ನ.25ರ ಶುಕ್ರವಾರ ಸಂಜೆ 6ಕ್ಕೆ ಮಹಾರಾಜ ಕಾಲೇಜಿನ ಜೂನಿಯರ್ ಬಿ.ಎ.ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಪತ್ರಕರ್ತರ ಅಂಶಿ ಪ್ರಸನ್ನ ಕೃತಿ ಬಿಡುಗಡೆಗೊಳಿಸುವರು. ಪ್ರಾಂಶುಪಾಲೆ ಪ್ರೊ.ಚಂದ್ರಮ್ಮ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿವಿಯ ಸಿಂಡಿಕೇಟ್ ಸದಸ್ಯ ಪ್ರೊ.ಡಿ.ನಂಜುಂಡಯ್ಯ, ಮಾಜಿ ಮಹಾಪೌರ ಟಿ.ಬಿ.ಚಿಕ್ಕಣ್ಣ ಹಾಗೂ ಮಹದೇವು ಉಪಸ್ಥಿತರಿರುವರು.ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.

Leave a Reply

comments

Related Articles

error: