ಸುದ್ದಿ ಸಂಕ್ಷಿಪ್ತ

ಸಿ-ಸಾಪ್ಟ್ ಟೆಕ್ನಾಲಜಿ ಉದ್ಘಾಟನೆ

ಸಿ-ಸಾಪ್ಟ್ ಟೆಕ್ನಾಲಜಿ ಉದ್ಘಾಟನೆಯು ನ.25ರ ಶುಕ್ರವಾರ ಬೆಳಿಗ್ಗೆ 11:30ಕ್ಕೆ ವಿಜಯನಗರ 2ನೇ ಹಂತದ ಜೋಡಿ ರಸ್ತೆ 1554 ಇಲ್ಲಿ ನಡೆಯಲಿದ್ದು ಪರಿಸರವಾದಿ ಡಾ.ಸುಬ್ರಹ್ಮಣ್ಯಂಸ್ವಾಮಿ ಉದ್ಘಾಟಿಸುವರು. ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಮಕೃಷ್ಣೇಗೌಡ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: