ಸುದ್ದಿ ಸಂಕ್ಷಿಪ್ತ

ಕರವೇಯಿಂದ ಕನ್ನಡ ರಾಜ್ಯೋತ್ಸವ

ಕರ್ನಾಟಕ ಹಿತರಕ್ಷಣ ವೇದಿಕೆಯು ನ.25ರ ಶುಕ್ರವಾರ ಸಂಜೆ 6:30ಕ್ಕೆ ಕನ್ನಡ ರಾಜ್ಯೋತ್ಸವ ಹಾಗೂ ಮುಡಾಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಧ್ರುವಕೂಮಾರ್‍ ಅವರಿಗೆ ಸನ್ಮಾನ ಹಾಗೂ ಹರೀಶ್‍ಗೌಡರಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ ಧನ ವಿತರಣೆ ನಡೆಯುವುದು ನಂತರ ರಸಮಂಜರಿ ಕಾರ್ಯಕ್ರಮವಿದೆ.

Leave a Reply

comments

Related Articles

error: