ಸುದ್ದಿ ಸಂಕ್ಷಿಪ್ತ

ಮಾನಸಧಾರ ಸಾಂಸ್ಕೃತಿಕ ಹಬ್ಬ

ಜೆ.ಎಸ್.ಎಸ್.ಪಬ್ಲಿಕ್ ಶಾಲೆಯಲ್ಲಿ ಮಾನಸಧಾರ ಸಾಂಸ್ಕೃತಿಕ ಹಬ್ಬವನ್ನು ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದು. ನ.25ರ ಶುಕ್ರವಾರ ಉದ್ಘಾಟನೆ ನಡೆಯುವುದು. ಮೊದಲ ದಿನ ಶಾಸ್ತ್ರೀಯ ನೃತ್ಯ ಸ್ಪರ್ಧೆಯಿದ್ದು ಕಾರ್ಯಕ್ರಮವನ್ನು ನೃತ್ಯಾಲಯ ಟ್ರಸ್ಟ್‍‍ ನಿರ್ದೇಶಕಿ ಡಾ.ತುಳಸಿರಾಮಚಂದ್ರ ಉದ್ಘಾಟಿಸುವರು.ಪೋಷಕರಿಗೆ ವಿಶೇಷ ಉಪನ್ಯಾಸವನ್ನು ಬೆಂಗಳೂರಿನ ವಿಭು ಅಕಾಡೆಮಿಯ ಬಿ.ವಿ.ಅರತಿ ನೀಡುವರು. ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: