ಸುದ್ದಿ ಸಂಕ್ಷಿಪ್ತ

ಉದ್ಘಾಟನಾ ಸಮಾರಂಭ

ಮೈಸೂರು ವಿವಿ ಹಾಗೂ ವಾಣಿಜ್ಯ ಮತ್ತು ಸಹಕಾರ ವಿಭಾಗದಿಂದ 2016-17ನೇ ಸಾಲಿನ ಪ್ಲಾನಿಂಗ್ ಫೋರಂ ಹಾಗೂ ಕೌಟಿಲ್ಯ ಫೋರಂ ಆಫ್ ಎಕ್ನಾಮಿಕ್ಸ್ ಥಾಟ್ಸ್ ನ ಉದ್ಘಾಟನೆಯು ನ.25ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಇಎಂಅರ್‍ಸಿ ಸಭಾಂಗಣದಲ್ಲಿ ನಡೆಯಲಿದೆ. ಬೆಂಗಳೂರಿನ ಐಎಸ್ಇಸಿ ಮಾಜಿ ನಿರ್ದೇಶಕ ಪ್ರೊ.ಆರ್.ಎಸ್.ದೇಶಪಾಂಡೆ ಉದ್ಘಾಟಿಸಿ ಕರ್ನಾಟಕ ಎಕ್ನಾಮಿ ಬಗ್ಗೆ ಉಪನ್ಯಾಸ ನೀಡುವರು.ದಾವಣಗೆರೆ ವಿವಿಯ ನಿಕಟಪೂರ್ವ ಕುಲಪತಿ ಪ್ರೊ.ಎಸ್.ಇಂದುಮತಿ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: