ಸುದ್ದಿ ಸಂಕ್ಷಿಪ್ತ

ಜಿ.ಟಿ.ದೇವೇಗೌಡ ಹುಟ್ಟುಹಬ್ಬ : ಶಾಲಾ ಬ್ಯಾಗ್ ವಿತರಣೆ

ಅಖಿಲ ಕರ್ನಾಟಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಜಿ.ಟಿ.ದೇವೇಗೌಡರ ಅಭಿಮಾನಿಗಳ ಸಂಘದಿಂದ ಪ್ರಯುಕ್ತ ನ.25ರಂದು ಬೆಳಿಗ್ಗೆ 9ಕ್ಕೆ ಅಂಧ ಮಕ್ಕಳೊಂದಿಗೆ ಶಾಸಕ ಜಿ.ಟಿ.ಡಿ ಹುಟ್ಟುಹಬ್ಬ ಆಚರಿಸಲಿದ್ದು ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಮಾಡುವರು, ಮುಖ್ಯ ಅತಿಥಿಗಳಾಗಿ ಸಾ.ರಾ.ಮಹೇಶ್, ಸಂದೇಶ್ ನಾಗರಾಜ್, ಚಿಕ್ಕಮಾಧು, ಮಹಾಪೌರ ಭೈರಪ್ಪ ಉಪಸ್ಥಿತರಿರುವರು.

Leave a Reply

comments

Related Articles

error: